ಮೊಟ್ಟೆಗಳೊಂದಿಗೆ ನಿಂಬೆ ಸೇವನೆ. ಮೊಟ್ಟೆಯೊಂದಿಗೆ ನಿಂಬೆಹಣ್ಣು ಸೇವಿಸಿದರೆ, ಇದು ಅತ್ಯಂತ ಅಪಾಯಕಾರಿ ಎಂದು ಸಾಬೀತಾಗಿದೆ. ಇದರಿಂದ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ
ಮೊಟ್ಟೆಯೊಂದಿಗೆ ಮೀನು ತಿನ್ನುವುದು ಬೇಯಿಸಿದ ಮೊಟ್ಟೆಯೊಂದಿಗೆ ಯಾವುದೇ ಸಮಯದಲ್ಲಿ ಮೀನಿನ ಜೊತೆ ಸೇವಿಸಬಾರದು ಚರ್ಮದ ಅಲರ್ಜಿಯ ಸಾಧ್ಯತೆಗಳು ಹೆಚ್ಚಾಗುತ್ತವೆ.
ಮೊಟ್ಟೆಗಳೊಂದಿಗೆ ಪನೀರ್ ತಿನ್ನುವುದು. ಮೊಟ್ಟೆ ಮತ್ತು ಪನೀರ್ ಅನ್ನು ಒಟ್ಟಿಗೆ ತಿನ್ನಿಬಾರದು ಜೀರ್ಣಕ್ರಿಯೆಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು.