ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಮೊದಲು ಮಾಡಿ
ಎದ್ದ ತಕ್ಷಣ ಸ್ನಾನಕ್ಕೆ ಹೋಗಬೇಡಿ, ಕನಿಷ್ಠ 20 ನಿಮಿಷಗಳು ಅಂತರ ಕಾಯ್ದುಕೊಳ್ಳಿ.
ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಬೆಳಗ್ಗೆ ಎದ್ದ ನಂತರ ಕುಡಿದರೆ ಹೊಟ್ಟೆ ಸಮಸ್ಯೆ ದೂರವಾಗುತ್ತದೆ.
ಇದೇ ರೀತಿ ಹೆಲ್ತ್ ಟಿಪ್ಸ್, ಬ್ಯೂಟಿ ಟಿಪ್ಸ್ ಹಾಗೂ ಸೈಕಾಲಜಿ ಟಿಪ್ಸ್ ಗಾಗಿ LINK CLICK ಮಾಡಿ
ಇದೇ ರೀತಿ ಹೆಲ್ತ್ ಟಿಪ್ಸ್, ಬ್ಯೂಟಿ ಟಿಪ್ಸ್ ಹಾಗೂ ಸೈಕಾಲಜಿ ಟಿಪ್ಸ್ ಗಾಗಿ LINK CLICK ಮಾಡಿ
READ
ಮಲವಿಸರ್ಜನೆಯ ನಂತರ 10 ನಿಮಿಷಗಳ ಕಾಲ ಧ್ಯಾನ ಮಾಡಿ,
10 ನಿಮಿಷಗಳ ಕಾಲ ಯೋಗ ಮಾಡಿ ಮತ್ತು 10 ನಿಮಿಷಗಳ ಕಾಲ ನಡೆಯಿರಿ.
ಎದ್ದ ನಂತರ ನಿಮ್ಮ ಅಂಗೈಗಳನ್ನ ಕಣ್ಣುಗಳಿಗೆ ಉಜ್ಜುವುದು ಉತ್ತಮ.