ಪಡ್ಡೆ ಹುಡುಗರ ನಿದ್ದೆಗೆಡಿಸಿದ ragini dwivedi

ರಾಗಿಣಿ ದ್ವಿವೇದಿ ರೆಡ್ & ಹಸಿರು ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ನಟಿಯ ಫೋಟೋಗಳಿಗೆ 2.5 ಲಕ್ಷಕ್ಕೂ ಅಧಿಕ ಲೈಕ್ಸ್ 

ಅಭಿಮಾನಿಗಳಂತೂ ಗೊಂಬೆ, ಕ್ಯೂಟ್ ಎಂದು ಹಾಡಿ ಹೊಗಳಿದ್ದಾರೆ  

ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ full ಆ್ಯಕ್ಟಿವ್ 

ಕೆಂಪು & ಹಸಿರು ಬಣ್ಣದ ಸೀರೆಯುಟ್ಟು ರಾಗಿಣಿ ದ್ವಿವೇದಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ

ರಾಗಿಣಿ ದ್ವಿವೇದಿ ಫೋಟೋಗೆ ಭರ್ಜರಿ ಲೈಕ್ಸ್, ಕಾಮೆಂಟ್ಸ್ ಬಂದಿದೆ