ಮಾಸ್ ಅವತಾರದಲ್ಲಿ ಮಿಂಚಿದ ನಟ ಕಿರಣ್ ರಾಜ್ಕಿರಣ್ ರಾಜ್ ಅವರ ಮಾಸ್ ಲುಕ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಅವರು ಭರ್ಜರಿ ಫೈಟ್ಸ್ ಮಾಡಿದಾರಂತೆ. ಒಟ್ಟು ಆರು ಸಾಹಸ ಸನ್ನಿವೇಶಗಳು ಈ ಸಿನಿಮಾದಲ್ಲಿವೆಯಂತೆ.
'ರಾನಿ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ
13 ಸಾವಿರ ಅಡಿ ಎತ್ತರದಿಂದ ಜಿಗಿದು ಟೈಟಲ್ ಬಿಡುಗಡೆ
ಈ ಮಾಸ್ ಲುಕ್‌ನ ಪೋಸ್ಟರ್ ಬಗ್ಗೆ ಎಲ್ಲರಿಂದ ಮೆಚ್ಚುಗೆ
ಈ ಚಿತ್ರಕ್ಕಾಗಿ ಏಳು ಸೆಟ್‌ಗಳನ್ನು ಹಾಕಲಾಗಿದೆ
ಈಗಾಗಲೇ 'ರಾನಿ' ಸಿನಿಮಾದ ಶೇ.60ರಷ್ಟು ಚಿತ್ರೀಕರಣ ಮುಕ್ತಾಯ
ಚಿತ್ರದ ನಾಯಕಿ ಯಾರು ಅನ್ನೋದನ್ನು ಶೀಘ್ರದಲ್ಲೇ ಘೋಷಣೆ ಮಾಡಲಿದೆ ಚಿತ್ರತಂಡ