ಕಪ್ಪು ನಾಲಿಗೆ ತಂಬಾಕು ಹೆಚ್ಚಾಗಿ ಬಳಸುವುದರಿಂದ ಆಗುತ್ತೆ, ಬಾಯಿ ಸ್ವಚ್ಛ ಇಲ್ಲದಿದ್ದಾಗ ಆಗುತ್ತೆ
ಹಸಿರು ನಾಲಿಗೆ ಫಂಗಲ್ ಇನ್ಸೆಕ್ಷನ್ ಅಥವ ಬಾಯಿಯ ಕ್ಯಾನ್ಸರ್ ನ ಲಕ್ಷಣ
ಹಳದಿ ನಾಲಿಗೆ ಜಾಂಡಿಸ್, ಲಿವರ್ ನ ಸಮಸ್ಯೆ ಅಥವ ಬಾಯಿ ಸ್ವಚ್ಛವಾಗಿಲ್ಲ ಅಂತ ಅರ್ಥ
ಬಿಳಿ ನಾಲಿಗೆ ಬ್ಯಾಕ್ಟಿರಿಯಾ ಬೆಳವಣಿಗೆ ಹಾಗೂ ಸತ್ತ ಕೋಶಗಳ ಬೆಳವಣಿಗೆ