ಖಾಲಿ ಹೊಟ್ಟೇಲಿ ಎಳನೀರು ಕುಡಿಯೋದ್ರಿಂದ ಆಗೋ ಪ್ರಯೋಜನ

1. ದೇಹದಲ್ಲಿನ toxin (ವಿಷ) ಹೊರಹಾಕುತ್ತೆ

2. ಮೊಡವೆ, ಮೊಡವೆಗಳ ಕಲೇ ತೆಗೆದು ಹಾಕುತ್ತೆ

ನಮ್ಮ ದೇಹದ ಸ್ವಚ್ಛತೆಯಲ್ಲಿ ಕೂಡ ಎಳನೀರು ಕೆಲಸ ಮಾಡುತ್ತದೆ

ಇದೇ ರೀತಿ ಹೆಲ್ತ್ ಟಿಪ್ಸ್, ಬ್ಯೂಟಿ ಟಿಪ್ಸ್ ಹಾಗೂ ಸೈಕಾಲಜಿ ಟಿಪ್ಸ್ ಗಾಗಿ LINK CLICK ಮಾಡಿ

ಎಳನೀರಿಗೆ ಕಿಡ್ನಿಗಳಲ್ಲಿ ಕಲ್ಲುಗಳನ್ನು ಕರಗಿಸುವ ಶಕ್ತಿ ಇದೆ

ಬಾಯಿ ಹುಣ್ಣು ಸಮಸ್ಯೆ ಇದ್ದರೆ ದಿನಾ ಒಂದೊಂದು ಎಳನೀರು ಕುಡಿಯಿರಿ

ದೇಹವನ್ನು ತಂಪಾಗಿಸುತ್ತೆ ಹೀಟ್ ಆಗಿದ್ರೆ ಅದನ್ನ ತೊರೆದು ಹಾಕುತ್ತೆ