Alia bhatt ಫೋಟೋಸ್ ವೈರಲ್!

ಆಲಿಯಾ ಭಟ್ ಫೋಟೋಸ್ ಫುಲ್ ವೈರಲ್ ಆಗಿದೆ

ರೊಮ್ಯಾಂಟಿಕ್ ಫೋಟೋಶೂಟ್‌ನಲ್ಲಿ ಮಿಂಚಿದ ಆಲಿಯಾ

ಲೇಟೆಸ್ಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ 

ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಆಲಿಯಾ-ರಣವೀರ್ ಜೊತೆಯಾಗಿ ನಟಿಸಿದ್ದಾರೆ 

ಅಭಿಮಾನಿಗಳಂತೂ ಗೊಂಬೆ, ಕ್ವೀನ್, ಕ್ಯೂಟ್ ಎಂದು ಹಾಡಿ ಹೊಗಳಿದ್ದಾರೆ 

ಈ ಸಿನಿಮಾಗಾಗಿ ಮಾಡಿದ ಲುಕ್ ಟೆಸ್ಟ್ ಫೋಟೋಗಳು ಇದೀಗ ವೈರಲ್ ಆಗಿದೆ 

ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ