Aditi Prabhudevaಯ ಕ್ಯೂಟ್ ಫೋಟೋಶೂಟ್

ಆದಿತಿ ಪ್ರಭುದೇವ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ

Aditi Prabhudevaಯ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ

ಆದಿತಿ ಪ್ರಭುದೇವ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ

ಆ ಚಿತ್ರಕ್ಕೆ Totapuri ಅನ್ನೋ ಹೆಸರಿದೆ. 

ಆದಿತಿ ಪ್ರಭುದೇವ ಬಿಳಿ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ನಟಿಯ ಫೋಟೋಗಳಿಗೆ 2.5 ಲಕ್ಷಕ್ಕೂ ಅಧಿಕ ಲೈಕ್ಸ್ 

ಬಿಳಿ  ಬಣ್ಣದ ಸೀರೆಯುಟ್ಟು ಆದಿತಿ ಪ್ರಭುದೇವ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ