ನಿಮ್ಮ ಜೀವನವನ್ನೇ ಬದಲಾಯಿಸೋ ಈ 5 ಅಭ್ಯಾಸಗಳು
1) ಬೆಳಿಗ್ಗೆ ತಣ್ಣೀರಿನ ಸ್ನಾನ ಮಾಡಿ ಇದು ನಿಮ್ಮ ಮೈಂಡ್ ಅನ್ನ ಅಲರ್ಟ್ ಆಗಿರಿಸುತ್ತೆ
2.ಹೆವಿ ಬ್ರೇಕ್ಷಾಸ್ಟ್ ಹಾಗೂ ಲೈಟ್ ಡಿನ್ನರ್ ಸೇವನೆ ಮಾಡಿ
3 .ಕೆಲವು skills ಕಲಿಯಲು ಪ್ರಾರಂಭಿಸಿ,
ಕೇವಲ ಯೂನಿವರ್ಸಿಟಿ ಪುಸ್ತಕದ ಮೇಲೆ ಅವಲಂಬಿತರಾಗಬೇಡಿ ಇತರ ವಿಷಯಗಳಲ್ಲಿ ನಿಮ್ಮ ಕೌಶಲ್ಯಗಳನ್ನು
ವಿಸ್ತರಿಸಿ
4.ಕೇವಲ ಯೋಚನೆ ಮಾಡುತ್ತ ಕೂರಬೇಡಿ , ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿ!
5. ಪ್ರತಿನಿತ್ಯ ಏನನ್ನಾದರೂ ಓದಿ, ಅದು ಪುಸ್ತಕಗಳು / ಸುದ್ದಿ ಲೇಖನಗಳಾಗಿದ್ದರೂ ಪರವಾಗಿಲ್ಲ
CLICK ME